ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಹೀನಾಯ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಟ್ವಿಟ್ಟರ್ ಖಾತೆ ಆರ್‌ಸಿಬಿ ತಂಡದ ಬಗ್ಗೆ ಪರೋಕ್ಷವಾಗಿ ಕಾಲೆಳೆದಿದೆ. ಸಿಎಸ್‌ಕೆ ಟ್ವೀಟ್‌ಗೆ ಆರ್‌ಸಿಬಿ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ನಿರ್ದೇಶಕ ಸುನಿ ಸಹ ಟಾಂಗ್ ನೀಡಿದ್ದಾರೆ.
#SimpleSuni #CSKvsMI #IPL2020
Kannada film Director Simple Suni react about Chennai Super Kings tweet after match lost against Mumbai Indians.